ಅತ್ಯುತ್ತಮ ವಿಕೆಟ್ ಕೀಪರ್ ಎಂಬ ಚರ್ಚೆಗೆ ಬಂದರೆ ಎಂಎಸ್ ಧೋನಿಗೆ ಹೋಲಿಕೆ ಯಾರೂ ಸಹ ಸಿಗುವುದಿಲ್ಲ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಯಶಸ್ಸು ಗಳಿಸಿದ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಎಂಎಸ್ ಧೋನಿ ಎಂದರೆ ತಪ್ಪಾಗಲಾರದು. ಇಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿರುವ ಎಂ ಎಸ್ ಧೋನಿಯನ್ನು ಟೀಮ್ ಇಂಡಿಯಾಕ್ಕೆ ಕರೆತಂದದ್ದು ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಎಂಬುದು ತುಂಬಾ ಜನರಿಗೆ ತಿಳಿಯದ ಸಂಗತಿ.<br /><br />Kiran More said that its Take 10 days to convince Sourav Ganguly to let MS Dhoni keep wickets